Thursday 20 October 2011

ಶಾಲಾ ಮಟ್ಟದ ವಾರ್ಷಿಕ ಕ್ರೀಡೋತ್ಸವ

 ನಮ್ಮ ಶಾಲೆಯ 2011-2012 ನೇ ಸಾಲಿನ ವಾರ್ಷಿಕ ಕ್ರೀಡೋತ್ಸವವು ದಿ. 20/10/2011 ನೇ ಗುರುವಾರದಂದು ಪಿ ಟಿ ಎ ಅಧ್ಯಕ್ಷರಾದ ಶ್ರೀ ಬಾಬು ಅನೆಕ್ಕಳರವರಿಂದ ಉದ್ಘಾಟಿಸಲ್ಪಟ್ಟಿತು.ಪ್ರಾಂಶುಪಾಲರಾದ ಪ್ರಿನ್ಸಿ ಗ್ರೆಗೋರಿಯಸ್ ಅಧ್ಯಕ್ಷತೆ  ವಹಿಸಿದ್ದರು.

























Wednesday 19 October 2011

Inauguration of school science fair 2011-12

 2011-12 ನೇ ಸಾಲಿನ ಶಾಲಾ ಮಟ್ಟದ ವಿಜ್ಞಾನ ಮೇಳದ ಉದ್ಘಾಟನೆ- ಪಂಚಾಯತು ಅಧ್ಯಕ್ಷ ಶ್ರೀ ಎ. ಕೆ. ಕುಶಲ ಅವರಿಂದ


Monday 26 September 2011

General Body Meeting PTA

     The General Body Meeting of PTA 2011-12 of the school is proposed to be conducted on 30 -9-2011 at 2.00 PM.The parents those have not received invitation ,are requested to consider this as invitation and attend the meeting


   Place: Belluru
   Date  :27/9/2011                                                                Headmaster
                                                                                           President, PTA